ABSENT DETAIL

UNAUTHORISED ABSENT DETAILS OF EMPLOYEES
ಅನಧಿಕೃತ ಗೈರುಹಾಜರಿಯಾಗಿರುವ ಸಿಬ್ಬಂದಿಗಳ ತಾಜಾ ಮಾಹಿತಿ
ಪ್ರಸ್ತುತ ವಿಭಾಗದ ವಿವಿಧ ಘಟಕಗಳ ಅನಧಿಕೃತ ಗೈರುಹಾಜರಿಯಾಗಿರುವ ಮಾಹಿತಿಯು ಇಲ್ಲಿ ಕೂಡಲೇ ತಿಳಿಯುತ್ತದೆ.

ಸ್ಮಾರ್ಟ್ ಬಸ್ ಪ್ರೋಗ್ರಾಮ್ ನಿಂದಾಗಿ ಈ ಮಾಹಿತಿಯು ತಕ್ಷಣ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ದೊರೆತು ಕೂಡಲೇ ಸಕಾಲಿಕ ಕ್ರಮವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.