ದೈನಂದಿನ ವಾಹನ ಸ್ಥಿತಿಗತಿ (DVP)
ಪ್ರಸ್ತುತ ಘಟಕಗಳ ದೈನಂದಿನ ವಾಹನ ಸ್ಥಿತಿಗತಿ ಮಾಹಿತಿಯು ಘಟಕದಲ್ಲಿ ಟೈಪ್ ಮಾಡಿದ ನಂತರ ಪ್ರಿಂಟ್ ತೆಗೆದು ಘಟಕ ವ್ಯವಸ್ಥಾಪಕರ ಸಹಿ ಪಡೆದು ಟಪ್ಪಾಲು ಮೂಲಕ ವಿಭಾಗೀಯ ಕಚೇರಿಗೆ ಬಂದು ಇನ್ವಾರ್ಡ್ ಆಗಿ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಸಿಗುವಾಗ ತುಂಬಾ ವಿಳಂಬವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳಲಿಕ್ಕಾಗದೆ ಆದಾಯ ನಷ್ಟ ಸಂಭವಿಸಬಹುದಾಗಿದೆ.