SPARES REQUIREMENT

DAILY SPARES REQUIREMENT OF DEPOTS
ದೈನಂದಿನ ಬಿಡಿಭಾಗಗಳ ಅಗತ್ಯತೆಯ ಮಾಹಿತಿ
ಪ್ರಸ್ತುತ ಘಟಕಗಳ ವಾಹನಗಳ ದೈನಂದಿನ ನಿರ್ವಹಣೆಗೆ ಅಗತ್ಯವಿರುವ ಬಿಡಿಭಾಗಗಳ ಮಾಹಿತಿಯು ಇಲ್ಲಿ ಕೂಡಲೇ ತಿಳಿಯುವುದರಿಂದ ಈ ಬಿಡಿಭಾಗಗಳನ್ನು ಕ್ಲಪ್ತ ಸಮಯದಲ್ಲಿ ಘಟಕಗಳಿಗೆ ತಲುಪಿಸಿ ವಾಹನವು ಆಫ್ ರೋಡ್ ಆಗದಂತೆ ಸೂಕ್ತ ಕ್ರಮವನ್ನು ಕೈಗೊಳ್ಳಬಹುದಾಗಿದೆ.

ಸ್ಮಾರ್ಟ್ ಬಸ್ ಪ್ರೋಗ್ರಾಮ್ ನಿಂದಾಗಿ ಈ ಮಾಹಿತಿಯು ತಕ್ಷಣ ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ದೊರೆತು ಕೂಡಲೇ ಸಕಾಲಿಕ ಕ್ರಮವನ್ನು ಕೈಗೊಂಡು ವಿಭಾಗದ ಆದಾಯವನ್ನು ವೃದ್ದಿಸುವಂತೆ ಮಾಡಬಹುದಾಗಿದೆ.