1)ಪ್ರತಿದಿನದ ಆದಾಯ ಅಥವಾ ಕೆಎಂಪಿಎಲ್ ಕಡಿಮೆಯಾದರೆ ಸಂಬಂಧಿತ ಅಧಿಕಾರಿಗಳ ಅಥವಾ ಮೇಲ್ವಿಚಾರಕ ಸಿಬ್ಬಂದಿಗಳ ಮೊಬೈಲ್ ಗೆ ಆಟೋಮ್ಯಾಟಿಕ್ ಆಗಿ ವಾಟ್ಸ್ ಆಪ್ ಮೆಸೇಜ್ ಬರುತ್ತದೆ. ಸಂಬಂಧಿತರು ಅದಕ್ಕೆ ಸಮರ್ಪಕ ಕಾರಣ ನೀಡಬೇಕಾಗಿರುವುದರಿಂದ ಅವರು ಈ ಬಗ್ಗೆ ಎಚ್ಚರಿಕೆ ಇಂದ ಇರುತ್ತಾರೆ.
2)ಘಟಕದ ಎಲ್ಲ ಮಾಹಿತಿಯು ವಿಭಾಗೀಯ ನಿಯಂತ್ರಣಾಧಿಕಾರಿಯವರಿಗೆ ಅವರ ಮೊಬೈಲ್ ನಲ್ಲಿ ದೊರೆಯುತ್ತದೆ ಎಂದು ತಿಳಿದರೆ ಸಂಬಂಧಿತರು ಪ್ರತಿಯೊಂದು ಪ್ಯಾರಾಮೀಟರ್ ಬಗ್ಗೆ ಎಚ್ಚರದಿಂದ ಇರುತ್ತಾರೆ!
PREVIOUS PROGRAMS
ಘಟಕಗಳ ದೈನಂದಿನ ತಾಜಾ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿಯವರು ತಮ್ಮ ಮೊಬೈಲಿನಲ್ಲಿ ವೀಕ್ಷಿಸಬಹುದಾಗಿದೆ
ಘಟಕಗಳ ದೈನಂದಿನ ತಾಜಾ ಮಾಹಿತಿಯನ್ನು ಕ್ಷಣಕ್ಷಣಕ್ಕೂ ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿಯವರು ತಮ್ಮ ಮೊಬೈಲಿನಲ್ಲಿ ವೀಕ್ಷಿಸಬಹುದಾಗಿದೆ.
ಯಾವುದೇ ಬಿಡಿಭಾಗವು ಒಂದು ಘಟಕದಲ್ಲಿ ಲಭ್ಯವಿಲ್ಲದೆ ವಾಹನವು ದುರಸ್ತಿಗೆ ನಿಂತಿದ್ದು ಆ ಬಿಡಿಭಾಗ ಬೇರೊಂದು ಘಟಕದಲ್ಲಿ ಲಭ್ಯವಿರುವ ಮಾಹಿತಿ ಇಲ್ಲಿ ತಕ್ಷಣ ತಿಳಿಯುವುದರಿಂದಾಗಿ ಆ ಬಿಡಿಭಾಗವನ್ನು ಅಗತ್ಯವಿರುವ ಕಡೆಗೆ ವರ್ಗಾಯಿಸಿ ವಾಹನ ಸುಸ್ಥಿತಿ ಗೊಳಿಸಲು ಹಾಗೂ ಇದರಿಂದ ಗಣನೀಯವಾಗಿ ವೆಚ್ಚ ನಿಯಂತ್ರಣ ಸಾಧ್ಯ.
ಯಾವುದೇ ವಾಹನ ವೇಳಾಪಟ್ಟಿಯ ಪ್ರಕಾರ ಕಾರ್ಯಾಚರಿಸದಿದ್ದರೆ ಈ ಮಾಹಿತಿಯು ಇಲ್ಲಿ ತಕ್ಷಣ ಸಿಕ್ಕಿ ಸೂಕ್ತ ಕ್ರಮ ಕೈಗೊಳ್ಳಲು ಸಂಬಂಧಿತರಿಗೆ ತಿಳಿಸಲು ಸಾಧ್ಯ.
ಯಾವುದೇ ವಾಹನ ಒಂದಕ್ಕಿಂತ ಹೆಚ್ಚು ದಿನ ಸ್ಪೇರ್ ಯಾ ಆಫ್ ರೋಡ್ ಆದರೆ ಈ ಮಾಹಿತಿಯನ್ನು ತಕ್ಷಣ ತಿಳಿದು ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯ.
ಯಾವುದೇ ವಾಹನದ ದೋಷಪಟ್ಟಿಯಲ್ಲಿ ನಿರ್ದಿಷ್ಟ ದೋಷವು ಪುನರಾವರ್ತನೆಯಾಗುತ್ತಿದ್ದರೆ ಆ ಮಾಹಿತಿಯನ್ನು ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿಯವರು ತಮ್ಮ ಮೊಬೈಲಿನಲ್ಲಿ ತಿಳಿಯಲು ಸಾಧ್ಯ.
ಸಾರ್ವಜನಿಕ ಪ್ರಯಾಣಿಕರು ವಿಭಾಗದ ಯಾವುದೇ ಮಾರ್ಗಸೂಚಿಗಳ ವೇಳಾಪಟ್ಟಿಯನ್ನು ತಮ್ಮ ಮೊಬೈಲ್ ನಲ್ಲೇ ವೀಕ್ಷಿಸುವಂತೆ ಮಾಡಬಹುದಾಗಿದೆ. ಸಾರ್ವಜನಿಕ ಪ್ರಯಾಣಿಕರು ಮಂಗಳೂರಿನ ಯಾವುದೇ ವಾಹನ ತಂಗುದಾಣದಲ್ಲಿ ವಾಹನ ತಲುಪುವ ಸಮಯ ಹಾಗೂ ವಾಹನ ಸಂಖ್ಯೆಯನ್ನು ಮುಂಚಿತವಾಗಿ ತಿಳಿಯಲು ಸಾಧ್ಯ. ಇದರಿಂದ ವಿಭಾಗದ ಆದಾಯವನ್ನು ಇನ್ನಷ್ಟು ಹೆಚ್ಚಿಸಬಹುದಾಗಿದೆ.
ತಪಾಸಣೆಯಾಗದ ಮಾರ್ಗಸೂಚಿಗಳ ಮಾಹಿತಿಯು ತಕ್ಷಣ ದೊರೆತು ಈ ಮಾರ್ಗಸೂಚಿಗಳನ್ನು ತಪಾಸಿಸಲು ವ್ಯವಸ್ಥೆ ಮಾಡಬಹುದಾಗಿದೆ.
ಪ್ರತೀ ದಿನ ಹೆಚ್ಚಿಗೆ ಬಿಡಿಭಾಗಗಳನ್ನು ಬಳಸುತ್ತಿರುವ ವಾಹನಗಳ ಮಾಹಿತಿಯು ಈ ಕೆಳಗಿನಂತೆ ದೊರೆಯುತ್ತದೆ.
ನಿರ್ವಾಹಕರು ಮಾರ್ಗಸೂಚಿಯ ಆದಾಯ ಜಮಾ ಮಾಡಿದ ತಕ್ಷಣ ಅದರ ಮಾಹಿತಿಯು ಮಾನ್ಯ ವಿಭಾಗೀಯ ನಿಯಂತ್ರಣಾಧಿಕಾರಿಯವರ ಮೊಬೈಲಿನಲ್ಲಿ ಅಪ್ ಡೇಟ್ ಆಗುತ್ತದೆ.
ಸ್ಮಾರ್ಟ್ ಬಸ್ ಮುಖಾಂತರ ಉಗ್ರಾಣ ಶಾಖೆಯಲ್ಲಿ ಯಾವ ರಾಕ್ ನಲ್ಲಿ(ಸ್ಥಳ) ಯಾವ ಬಿಡಿ ಭಾಗ ಇದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಯಲು ಸಾಧ್ಯ. ಇದರಿಂದಾಗಿ ಕೆಲವು ಬಿಡಿ ಭಾಗಗಳು ಉಗ್ರಾಣದಲ್ಲಿ ಲಭ್ಯವಿದ್ದರೂ ಅದನ್ನು ತಿಳಿಯದೆ ಹೆಚ್ಚುವರಿ ಖರೀದಿ ಮಾಡುವುದು ತಪ್ಪಿ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದು.
ಒಂದು ಘಟಕದಲ್ಲಿ ಯಾವುದೇ ಬಿಡಿಭಾಗವು ಬೇರೆ ಘಟಕಕ್ಕೆ ಹೋಲಿಸಿದಾಗ ಹೆಚ್ಚಿಗೆ ಖರ್ಚಾಗುತ್ತಿದ್ದರೆ ಆದರ ಮಾಹಿತಿಯು ದೊರೆಯುತ್ತದೆ.
ಯಾವುದೇ ಬಿಡಿಭಾಗವನ್ನು ಅತ್ಯಂತ ಕಡಿಮೆ ದರಕ್ಕೆ ಯಾವ ಸರಬರಾಜುದಾರರು ಪೂರೈಸುತ್ತಾರೆ ಎಂಬ ವಿವರ ತಿಳಿಯುವುದರಿಂದ ವಿಭಾಗದ ವೆಚ್ಚವನ್ನು ಗಣನೀಯವಾಗಿ ಕಡಿಮೆಗೊಳಿಸಬಹುದಾಗಿದೆ.
ವಿಭಾಗದ ಐದೂ ಘಟಕಗಳ ಯಾವುದೇ ಮಾಹಿತಿಯು ಒಂದೇ ಸಲ ಒಂದೇ ಕಡೆ ನಿರಂತರವಾಗಿ ದೊರೆಯುತ್ತದೆ.
SmartBus acts as DATA BRIDGE between Depot and Divisional Office.
It enables Higher Officials to make Smarter Decision. They can access it whenever they want, from any place and at any time.
For our mammoth organization even one paise EPKM or CPKM makes huge difference, hence if SmartBus adds even a small value, it will be beneficial to our Division.
According to Nepoleon Bonaparte-"War is nothing but ninety percent Information"
The famous French general didn't even live the information age, yet he attributed most of his military success to having the right information.
Key Features:
- Identification of excess and unnecessary stock both at Depots and Divisional Stores. Some of the Depot stores hold months' worth as stock. SmartBus identifies it very efficiently.
- Existing reports just gives information. But SmartBus gives information in analytical manner with graphics and customised order.
- SmartBus Constantly adding new features. It enhances the comfort of managers and higher officials. It helps them towards cost saving steps. SmartBus put all the information on their fingertips.
- If used effectively SmartBus can help managers cut cost dramatically. With SmartBus it is very easy to take appropriate action. Flow of systematic information through SmartBus plays a crucial role in decision making, planning and its execution.
- SmartBus identifies low revenue/kmpl conductors and automatically prepares caution notice to print it immediately.
- The main purpose of SmartBus is not only to help organization to achieve higher efficiency but also to reduce cost.
- SmartBus reduces physical work as well as improves quality of information to achieve strategic advantage. SmartBus always try to come up with innovative and implementable solutions to every day operational management since many of the higher officials and managers are looking for solutions that can make the daily operational process smarter
- In our organization we have large scale underutilized data. But SmartBus by better utilizing these data with its analytical strength provides Automatic Data Consolidation, Instant Reports, Customised Reports exactly as you want them.
- Effective Inventory Management, Vendor Management, Low Inventory Level Notifications with graphical display and colour coding.
- Many of the reports are of real-time, simplified and most user freindly. All the reports are generated with click of mouse without touching keyboard. Reduction in duplication of work and easy consolidation of data.
- Reports are Printer-Freindly, uses less paper and thus contributes for Green Initiative.
- Any Higher Officers and Managers can access any of the reports on their personal computer or laptop when they are not in office. This will enable them to control and co-ordinate day to day operation from any place at any time.






















